Goddess Chamundeshwari has rejected CM Siddaramaiah and he is now contesting from Badami. Goddess Banashankari of Badami will also rejects him says BJP Candidate B. Sriramulu <br /> <br /> <br />ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದಾಳೆ. ಹೀಗಾಗಿ ಬಳಿಕ ಅವರು ಬಾದಾಮಿಯ ಬನಶಂಕರಿ ತಾಯಿ ಕಡೆ ಹೋಗಿದ್ದಾರೆ. ಚಾಮುಂಡೇಶ್ವರಿ ತಾಯಿ ತಿರಸ್ಕಾರ ಮಾಡಿದ್ದನ್ನು ಬನಶಂಕರಿ ಸ್ವೀಕರಿಸುತ್ತಾಳೆಯೇ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಪ್ರಶ್ನಿಸಿದರು.